Surprise Me!

IPL auction 2020 | ಮಾಡಿದ್ದ ತಪ್ಪಿಗೆ 15.50 ಕೋಟಿ ಕೊಟ್ಟ KKR ತಂಡ | Oneindia Kannada

2019-12-20 1 Dailymotion

ಐಪಿಎಲ್ ಹರಾಜಿನಲ್ಲಿ ಅಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ ಭರ್ಜರಿ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಅಸ್ಟ್ರೇಲಿಯಾದ ವೇಗಿ ಐಪಿಎಲ್ ಇತಿಹಾಸದಲ್ಲೇ ವಿಶೇಷ ದಾಖಲೆಯನ್ನು ಮಾಡಿದ್ದಾರೆ. 15.50 ಕೋಟಿ ಬೆಲೆಗೆ ಪ್ಯಾಟ್ ಕಮಿನ್ಸ್ ಕೊಲ್ಕತ್ತಾ ನೈಟ್ ರೈಡರ್ಸ್ ಪಾಲಾಗಿದ್ದಾರೆ.<br /><br />Australian pacer Pat Cummins was probably gearing up for Christmas and the Boxing Day Test against New Zealand when the news of a welcome bonanza must have hit him like a bolt from the blue. He was a top draw for sure at Thursday's IPL auction, but hitting a jackpot of Rs 15.50 crore would have been beyond his wildest imagination.

Buy Now on CodeCanyon